;
top of page

RCB ಬೌಲರ್‌ಗಳ ಬಿರುಗಾಳಿ: 8 ರನ್‌ಗೆ 6 ವಿಕೆಟ್ ಕುಸಿದ ಡೆಲ್ಲಿ!

  • Apr 27
  • 1 min read

ನವದೆಹಲಿ: Indian Premier League 2026ರ 39ನೇ ಪಂದ್ಯದಲ್ಲಿ Royal Challengers Bengaluru ತಂಡದ ಬೌಲರ್‌ಗಳು ಭಾರೀ ದಾಳಿ ನಡೆಸಿ Delhi Capitals ತಂಡವನ್ನು ಆರಂಭದಲ್ಲೇ ಸಂಕಷ್ಟಕ್ಕೆ ತಳ್ಳಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡುತ್ತಿರುವ ಡೆಲ್ಲಿ ತಂಡ ಕೇವಲ 8 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರೀ ಒತ್ತಡಕ್ಕೆ ಸಿಲುಕಿತು. RCB ಪರ Bhuvneshwar Kumar ಮತ್ತು Josh Hazlewood ತಲಾ 3 ವಿಕೆಟ್ ಪಡೆದು ಡೆಲ್ಲಿ

ಡೆಲ್ಲಿ ಪರ ಪ್ರಮುಖ ಆಟಗಾರರು ಸಂಪೂರ್ಣ ವೈಫಲ್ಯ ಅನುಭವಿಸಿದರು. ಸಾಹಿಲ್, ಸಮೀರ್ ರಿಜ್ಜಿ ಹಾಗೂ ಅಕ್ಸರ್ ಪಟೇಲ್ ಶೂನ್ಯಕ್ಕೆ ಔಟ್ ಆಗಿದ್ದು, ಕೆ.ಎಲ್. ರಾಹುಲ್ ಮತ್ತು ನಿತೀಶ್ ರಾಣಾ ಕೇವಲ 1 ರನ್‌ಗಳಿಗೆ ಪೆವಿಲಿಯನ್ ಸೇರಿದರು. ಸ್ವಲ್ಪ ಪ್ರತಿರೋಧ ತೋರಿದ ಸ್ವಲ್ಸ್ ಕೂಡ 5 ರನ್‌ಗೆ ಔಟ್ ಆಗಿದರು.

ಈಗ ಕ್ರೀಸ್‌ನಲ್ಲಿ ಅಭಿಷೇಕ್ ಪೊರೆಲ್ ಮತ್ತು ಡೇವಿಡ್ ಮಿಲ್ಲರ್ ಇದ್ದು, ತಂಡವನ್ನು ಸಂಕಷ್ಟದಿಂದ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ RCB ಬೌಲರ್‌ಗಳ ಪ್ರಾಬಲ್ಯ ಮುಂದುವರಿದರೆ, ಡೆಲ್ಲಿ ತಂಡ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗುವ ಸಾಧ್ಯತೆ ಇದೆ.ಬ್ಯಾಟಿಂಗ್ ಲೈನ್‌ಅಪ್‌ನ್ನು ಚೂರುಚೂರು ಮಾಡಿದ್ದಾರೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page