ಇಂದಿನ ಚಿನ್ನದ ದರ
- Mar 30
- 1 min read

ಮಾರ್ಚ್ 30, 2026 ರಂದು ಕರ್ನಾಟಕದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,500 ಆಗಿದ್ದರೆ, 10 ಗ್ರಾಂಗೆ ₹1,35,000 ಆಗಿದೆ.

24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,728 ರಷ್ಟಿದೆ. ಕಳೆದ ದಿನಕ್ಕೆ ಹೋಲಿಸಿದರೆ ಚಿನ್ನದ ದರದಲ್ಲಿ ಸುಮಾರು ₹75 ರಿಂದ ₹81 ರಷ್ಟು ಇಳಿಕೆ ಕಂಡುಬಂದಿದೆ.







Comments