;
top of page

ನಕಲಿ ಔಷಧಿ ಜಾಲ ತಡೆಗೆ ಸರ್ಕಾರದ ಬಿಗಿ ಮಾರ್ಗಸೂಚಿ ಪ್ರಕಟ

Sep 23
1 min read

ಬೆಂಗಳೂರು: ನಕಲಿ ಔಷಧಿಗಳ ಜಾಲಕ್ಕೆ ತಡೆಹಾಕಲು ಮತ್ತು ಔಷಧಿಗಳ ದುರ್ಬಳಕೆ ತಡೆಯಲು ಕೇಂದ್ರ ಔಷಧ ನಿಯಂತ್ರಣ ಇಲಾಖೆ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ. 'ಡ್ರಗ್ಸ್ ರೂಲ್ಸ್ 1945' ಪ್ರಕಾರ ವೈದ್ಯರ ಚೀಟಿ (ಪ್ರಿಸ್ಕ್ರಿಪ್ಷನ್) ಇಲ್ಲದೆ ಆಂಟಿಬಯೋಟಿಕ್ ಹಾಗೂ ನೋವು ನಿವಾರಕ ಮಾತ್ರೆಗಳನ್ನು ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.


ವೈದ್ಯರು ರೋಗಿಯ ವಯಸ್ಸು, ಕಿಡ್ನಿ ಮತ್ತು ಹೃದಯದ ಆರೋಗ್ಯ ಸ್ಥಿತಿ ಹಾಗೂ ಲ್ಯಾಬ್ ವರದಿಗಳನ್ನು ಪರಿಶೀಲಿಸಿ, ಅಗತ್ಯವಿದ್ದರಷ್ಟೇ ಕನಿಷ್ಠ ಅವಧಿಗೆ ಮಾತ್ರ ಮಾತ್ರೆಗಳನ್ನು ಬರೆಯಬೇಕು. ಸ್ವಯಂ ಚಿಕಿತ್ಸೆಗೆ ಮಾತ್ರೆ ನೀಡುವುದನ್ನು ಫಾರ್ಮಾಸಿಸ್ಟ್‌ಗಳು ಉತ್ತೇಜಿಸಬಾರದು. ಆಸ್ಪತ್ರೆಗಳು ಮತ್ತು ಹೆಲ್ತ್‌ಕೇರ್ ಸಂಸ್ಥೆಗಳು ರೋಗಿಗಳಿಗೆ ಸರಿಯಾದ ಕೌನ್ಸೆಲಿಂಗ್ ನಡೆಸಿ, ಔಷಧಿಗಳ ಸರಿಯಾದ ಬಳಕೆಯನ್ನು ಕಡ್ಡಾಯವಾಗಿ ಮೇಲ್ವಿಚಾರಣೆ ಮಾಡಬೇಕೆಂದು ಇಲಾಖೆ ಸೂಚಿಸಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page