ಭಾರಿ ಏರಿಕೆ ಕಂಡ ಚಿನ್ನದ ದರ
- sathyapathanewsplu
- Dec 12
- 1 min read

ಇಂದು, ಡಿಸೆಂಬರ್ 12, 2025 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿದೆ; 24 ಕ್ಯಾರೆಟ್ ಚಿನ್ನದ ದರ 13,266 ರೂ/ಗ್ರಾಂ ಮತ್ತು 22 ಕ್ಯಾರೆಟ್ ಚಿನ್ನದ ದರ 12,160 ರೂ/ಗ್ರಾಂ ತಲುಪಿದೆ, ಬೆಳ್ಳಿಯ ದರ ಕೂಡ 204 ರೂ/ಗ್ರಾಂಗೆ ಹೆಚ್ಚಾಗಿದೆ.
ಇಂದಿನ ಚಿನ್ನದ ದರ (ಬೆಂಗಳೂರು, 12-12-2025):
24 ಕ್ಯಾರೆಟ್ ಚಿನ್ನ: 13,266 ರೂ (1 ಗ್ರಾಂ).
22 ಕ್ಯಾರೆಟ್ ಚಿನ್ನ: 12,160 ರೂ (1 ಗ್ರಾಂ).
ಬೆಳ್ಳಿ: 204 ರೂ (1 ಗ್ರಾಂ).






Comments