ಸ್ನೇಹಿತರ ಬಳಗ (ರಿ.) ಕಲ್ಪಡ ಇದರ 10ನೆ ವರುಷದ ದಶಮ ಸಂಭ್ರಮ ಲೋಗೋ ಹಾಗೂ ಲಕ್ ಡಿಪ್ ಬಿಡುಗಡೆ

ಸ್ನೇಹಿತರ ಬಳಗ (ರಿ.) ಕಲ್ಪಡ ಇದರ 10ನೆ ವರುಷದ ದಶಮ ಸಂಭ್ರಮ ಲೋಗೋ ಹಾಗೂ ಲಕ್ ಡಿಪ್ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 21/6/2026 ನೇ ಭಾನುವಾರ ಬೆಳಿಗ್ಗೆ ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮು ಕ್ತೇಸರರು ಹಾಗೂ ಸ್ನೇಹಿತರ ಬಳಗದ ಗೌರವಧ್ಯಕ್ಷ ರಾದ ಶ್ರೀ ಶಿವರಾಮ ಉಪಾಧ್ಯಾಯ ಕಲ್ಪಡ ಇವರು ಬಿಡುಗಡೆ ಮಾಡಿದರು.

ಈ ಸಂಧರ್ಭದಲ್ಲಿ ಶ್ರೀ ಉಳ್ಳಾಕುಲು ದೈವಸ್ಥಾನದ ಮಾಜಿ ಅಧ್ಯಕ್ಷರಾದ ಭಾಸ್ಕರ ಗೌಡ ಕಲ್ಪಡ ಗುತ್ತು, ಬಳಗದ ಅಧ್ಯಕ್ಷರಾದ ಸುರೇಶ್ ಗುತ್ತು, ದೈವದ ಪರಿಚಾರಕ ರಾದ ಶ್ರೀಧರ ಕಲ್ಪಡ, ಲಿಂಗಪ್ಪ ಕಲ್ಪಡ ಹಾಗೂ ಬಳಗದ ಎಲ್ಲಾ ಪದಾಧಿಕಾರಿಗಳು, ಸರ್ವಸದಸ್ಯರು ಪಾಲ್ಗೊಂಡಿದ್ದರು. ದಶಮಾನೋತ್ಸವ ದ ಸಂಚಾಲಕರಾದ ಕೇಶವ ಕೆಪಿ ಕಲ್ಪಡ ತೋಟ ಇವರು ಕಾರ್ಯಕ್ರಮ ವನ್ನು ನಿರೂಪಿಸಿದರ







Comments