ಆರ್‌ಬಿಐ ಬಿಗ್ ಅಪ್‌ಡೇಟ್: ಇನ್ಮುಂದೆ ₹15,000 ವರೆಗಿನ ಆಟೋ-ಡೆಬಿಟ್ ಪಾವತಿಗೆ OTP ಬೇಕಿಲ್ಲ!
- 3 hours ago
- 1 min read

ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಟೋ-ಡೆಬಿಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಇನ್ಮುಂದೆ ₹15,000 ವರೆಗಿನ ಹಣ ವರ್ಗಾವಣೆಗೆ ಯಾವುದೇ OTP ಅಗತ್ಯವಿರುವುದಿಲ್ಲ. ಈ ಮೊದಲು ಈ ಮಿತಿ ₹5,000 ಇತ್ತು.

ಈಗ ಹೆಚ್ಚಳಗೊಂಡ ಮಿತಿಯಿಂದಾಗಿ ವಿದ್ಯುತ್ ಬಿಲ್, ವಿಮಾ ಪ್ರೀಮಿಯಂ ಹಾಗೂ ವಿವಿಧ ಚಂದಾದಾರಿಕೆ ಶುಲ್ಕಗಳನ್ನು ಗ್ರಾಹಕರು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಮತ್ತು ವೇಗವಾಗಿ ಪಾವತಿಸಬಹುದಾಗಿದೆ.







Comments