ಇಳಿಕೆ ಕಂಡ ಚಿನ್ನದ ದರ
- sathyapathanewsplu
- Dec 30, 2025
- 1 min read

ಇಂದು ಚಿನ್ನ & ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 3,050ರೂ ಇಳಿಕೆಯಾಗಿ, 1,36,200ರೂ ತಲುಪಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 2,800ರೂ ಇಳಿಕೆಯಾಗಿದ್ದು, 1,24,850ರೂ ತಲುಪಿದೆ. 18 ಕ್ಯಾರೆಟ್‌ನ 10ಗ್ರಾಂ ಚಿನ್ನದ ಬೆಲೆ 2,510 ರೂ ಇಳಿಕೆಯಾಗಿದೆ. 21,01,930 4 3 ಮಾರಾಟವಾಗುತ್ತಿದೆ. ಇನ್ನು, ಬೆಳ್ಳಿ ಬೆಲೆಯಲ್ಲೂ ಪ್ರತಿ KGಗೆ 18,000ರೂ ಇಳಿಕೆಯಾಗಿ, 2,40,000ರೂ ನಂತೆ ಮಾರಾಟವಾಗುತ್ತಿದೆ.






Comments