ಇಂದಿನ ಚಿನ್ನದ ದರ
- sathyapathanewsplu
- Jan 12
- 1 min read

ಜನವರಿ 12, 2026ರ ಸೋಮವಾರದಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಅಂದಾಜು ದರಗಳು ಇಲ್ಲಿವೆ:
24 ಕ್ಯಾರೆಟ್ ಚಿನ್ನ (ಅಪರಂಜಿ): 1 ಗ್ರಾಂಗೆ ₹14,215 ಮತ್ತು 10 ಗ್ರಾಂಗೆ ₹1,42,150 ಆಗಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): 1 ಗ್ರಾಂಗೆ ₹13,030 ಮತ್ತು 10 ಗ್ರಾಂಗೆ ₹1,30,300 ಆಗಿದೆ.
18 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹10,661 ಆಗಿದೆ.
ಬೆಳ್ಳಿ ಬೆಲೆ:
ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆಯೂ ಏರಿಕೆ ಕಂಡಿದ್ದು, 1 ಗ್ರಾಂಗೆ ₹270 ರಷ್ಟಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹27,000 ಆಗಿದೆ.





Comments